Friday, September 28, 2012

ಈ ವಾರದ ವಿಜಯ ನೆಕ್ಸ್ಟ್ ನಲ್ಲಿ ಹಗಲು ವೇಷಗಾರರ ಬದುಕಿನ ಕುರಿತ ಲೇಖನ ಓದಿ(28/9/12)




1 comment:

  1. ಜನಪದರ ಜನಜೀವನದ ಬಗ್ಗೆ ಬೆಳಕು ಚೆಲ್ಲುವ ಲೇಖನ. ಅದರಲ್ಲೂ ಇಂದು ಹಗಲುವೇಷಗಾರರ ಜೀವನ ತುಂಬಾ ಸಂಕಷ್ಟದಲ್ಲಿದೆ. ಇತ್ತ ಕುಲಕಸಬಿನಿಂದ ಲಾಭವೂ ಇಲ್ಲ, ಅತ್ತ ಬೇರೆ ಕೆಲಸ ಗೊತ್ತಿಲ್ಲ. ಇವೆಲ್ಲದರ ನಡುವೆ ಸಾಮಾಜಿಕ ಸ್ಥಾನಮಾನಗಳೂ ಇಲ್ಲದಂತ ಪರಿಸ್ಥಿತಿ ಬಂದೊದಗಿದೆ. ಸರ್ಕಾರಗಳು ಇಂತಹ ಕುಲ ಕಸಬುಗಳನ್ನು ನಡೆಸುವ ಕಾಯಕವನ್ನಾಗಿಸಿದ ಸಂಸ್ಕೃತಿ ಹರಿಕಾರರಿಗೆ ಸೂಕ್ತ ಸೌಲತ್ತುಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಈ ಸೂಕ್ತ ವೇದಿಕೆ ಒದಗಿಸಿದೆ.
    ಆರ್.ಬಿ.ಗುರುಬಸವರಾಜ

    ReplyDelete