Tuesday, June 16, 2015

ಶಿಕ್ಷಣ ನೀತಿ ನಾವೇ ರೂಪಿಸೋಣ" ಲೇಖನ ಈ ದಿನದ ವಿಜಯವಾಣಿ ಪತ್ರಿಕೆಯ ಮಸ್ತ್ ನಲ್ಲಿ (17/6/15)

ಗೆಳೆಯರೆ,
ಹೊಸ ಶಿಕ್ಷಣ ನೀತಿ2015 ಸಿದ್ದವಾಗುತ್ತಿದೆ. ಅದಕ್ಕೆ ಎಲ್ಲರೂ ತಮ್ಮ ಮಾಹಿತಿ ನೀಡಿದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ. ಈ ಹಿನ್ನಲೆಯಲ್ಲಿ ನಾನು ಬರೆದ 'ಶಿಕ್ಷಣ ನೀತಿ ನಾವೇ ರೂಪಿಸೋಣ" ಲೇಖನ ಈ ದಿನದ ವಿಜಯವಾಣಿ ಪತ್ರಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾಗಿದೆ. ದಯಮಾಡಿ ಓದಿ-ಪ್ರತಿಕ್ರಿಯೆ ನೀಡಲು ವಿನಂತಿ. ಕ್ಲಿಕ್ಕಿಸಬಹುದು http://epapervijayavani.in/epapermain.aspx/