Tuesday, June 16, 2015

ಶಿಕ್ಷಣ ನೀತಿ ನಾವೇ ರೂಪಿಸೋಣ" ಲೇಖನ ಈ ದಿನದ ವಿಜಯವಾಣಿ ಪತ್ರಿಕೆಯ ಮಸ್ತ್ ನಲ್ಲಿ (17/6/15)

ಗೆಳೆಯರೆ,
ಹೊಸ ಶಿಕ್ಷಣ ನೀತಿ2015 ಸಿದ್ದವಾಗುತ್ತಿದೆ. ಅದಕ್ಕೆ ಎಲ್ಲರೂ ತಮ್ಮ ಮಾಹಿತಿ ನೀಡಿದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ. ಈ ಹಿನ್ನಲೆಯಲ್ಲಿ ನಾನು ಬರೆದ 'ಶಿಕ್ಷಣ ನೀತಿ ನಾವೇ ರೂಪಿಸೋಣ" ಲೇಖನ ಈ ದಿನದ ವಿಜಯವಾಣಿ ಪತ್ರಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾಗಿದೆ. ದಯಮಾಡಿ ಓದಿ-ಪ್ರತಿಕ್ರಿಯೆ ನೀಡಲು ವಿನಂತಿ. ಕ್ಲಿಕ್ಕಿಸಬಹುದು http://epapervijayavani.in/epapermain.aspx/

Sunday, March 22, 2015

ಮಾರ್ಚ 22 ವಿಶ್ವ ಜಲ ದಿನ, ಈ ಹಿನ್ನಲೆಯಲ್ಲಿ ಜನಪದ ಮಾರ್ಚ್ 2015ರಲ್ಲಿ ಪ್ರಕಟವಾದ ಲೇಖನ





ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ಮಕ್ಕಳ ಜೊತೆ ಹಿರಿಯರು ಹೇಗಿರಬೇಕು ಎಂಬುದರ ಕುರಿತು ಪ್ರಕಟವಾದ ಲೇಖನ ಓದಿ ಪ್ರತಿಕ್ರಿಸಲು ವಿನಂತಿ.

http://epapervijayavani.in/epapermain.aspx?queryed=9&eddate=3%2F11%2F2015

ಮಕ್ಕಳ ಕಾವ್ಯ ಕಮ್ಮಟದ ಕುರಿತಾಗಿ ವಿಜಯವಾಣಿ ಪತ್ರಿಕಾ ವರದಿ


ಹಂಪಿ ಉತ್ಸವ 2015ರ ಕಾರ್ಯಕ್ರಮದಲ್ಲಿನ ವಿವರ




ಜನಪದ ಜನವರಿ 2015ರಲ್ಲಿ ಪ್ರವಾಸೋದ್ಯಮ ದಿನದ ಕುರಿತಾದ ಲೇಖನ




ಮಗಳು ನೇಹಾ ಬರೆದ ಲೇಖನ ಗೋಡೆ ಪತ್ರಿಕೆಯಲ್ಲಿ


27/12/14 ವಿಜಯವಾಣಿ ಪುಟಾಣಿ ಪುರವಣಿಯಲ್ಲಿನ ಲೇಖನ



ಪುಸ್ತಕ ಬಿಡುಗಡೆ ಕಾರ್ಯಕ್ರಮ .


ದಾಸ ಶ್ರೇಷ್ಠರಾದ ಕನಕದಾಸರ ಕುರಿತು ವಿಜಯವಾಣಿಯಲ್ಲಿ ನನ್ನ ಲೇಖನ ಓದಿ ಪ್ರತಿಕ್ರಿಸಲು ವಿನಂತಿ, http://epapervijayavani.in/Details.aspx?id=17117&boxid=174739812


ಭಾನುವಾರದ (2/11/14) ಪ್ರಜಾವಾಣಿಯ ನಮ್ಮ ಊರು ನಮ್ಮ ಜಿಲ್ಲೆಯ ಪುರವಣಿಯಲ್ಲಿ ಕರ್ನಾಟಕ ಏಕೀಕರಣಕ್ಕೆ ಬಲಿಯಾದ ಏಕೈಕ ವ್ಯಕ್ತಿ ರಂಜಾನ್ ಸಾಬ್ ಅವರ ಕುರಿತು ಪ್ರಕಟವಾದ ಲೇಖನ